PR ಹೃತಿಕ್ ಮತ್ತು ಕತ್ರಿನಾ ಕೆಮೆಸ್ಟ್ರಿ ಬ್ಯಾಂಗ್ ಬ್ಯಾಂಗ್ ಚಿತ್ರದ ಮೂಲಕ ಮತ್ತೆ ಒಂದಾಗಿದೆ. ಹೇಗಿದ್ದರೂ ಇವರಿಬ್ಬರ ಜೋಡಿ ಕ್ಲಿಕ್ ಆಗುತ್ತದೆ ಎಂಬ ಅರಿವಿರುವ ನಿರ್ದೆಶಕರು ಮತ್ತೆ ಇವರಿಬ್ಬರನ್ನು ಜೊತೆಗೂಡಿಸಿ ಚಿತ್ರ ಮಾಡಲು ಮುಂದಾಗಿದ್ದಾರೆ.ಸಿಕ್ಕಾಪಟ್ಟೆ ಸ್ಟಂಟ್ಗಳಿರುವ ಈ ಚಿತ್ರದಲ್ಲಿ ಹೃತಿಕ ಆಕ್ಷನ್ ಸೀನ್ಗಳಲ್ಲಿ ಮಿಂಚಿದರೆ ಕತ್ರಿನಾ ಗ್ಲಾಮರಸ್ ಆಗಿ ಕಾಣಲಿದ್ದಾರಂತೆ. ಇಬ್ಬರೂ ಕೂಡಾ ಹಿಂದೆಂದೂ ಕಾಣದಿರುವ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಸದ್ಯದ ಸುದ್ದಿ. ಇದು ಬಾಲಿವುಡ್ ಹಿಟ್ ನೈಟ್