ಬಾಲಿವುಡ್ ಮಾತ್ರವಲ್ಲ ಭಾರತೀಯ ಚಿತ್ರರಂಗದ ಎಲ್ಲರೂ ತನ್ನ ಕಡೆ ಗಮನ ಹರಿಸಲು ಅಗತ್ಯ ಇರುವ ಆಟಗಳನ್ನು ಆಡುವುದರಲ್ಲಿ ಈಕೆ ನಿಸ್ಸೀಮೆ. . ಬೆತ್ತಲೆ ದೇಹವನ್ನು ಜಗತ್ತಿಗೆ ತೋರುತ್ತ ತಾನೆಷ್ಟು ಸಿ೦ಪಲ್ ನನಗೆ ಯಾವುದರ ಬಗ್ಗೆನೂ ಮೋಹವಿಲ್ಲ ಎನ್ನುವ ಸಂದೇಶ ಸಾರುತ್ತಾ ಚಿತ್ರರಂಗ ಮಾತ್ರವಲ್ಲ ಇಡಿ ನಾಗರೀಕ ಸಮಾಜವನ್ನೇ ಬೆಚ್ಚಿ ಬೀಳಿಸಿದ್ದಾಳೆ . ಈಗ ಆಕೆಯ ಹೊಸ ಸಂಗತಿ ಏನು ಎನ್ನುವ ಕುತೂಹಲ ನಿಮ್ಮಲ್ಲಿ ಇದ್ದೆ ಇದೆ. ಶರ್ಲಿನ್ ಕಳೆದ ವಾರ