ಯಾವುದೆ ಕೋನದಲ್ಲಿ ನೋಡಿದರು ಸುಂದರವಾಗಿ ಕಾಣುತ್ತಾರೆ ಕೆಲವರು. ಅಂತಹವರ ಪ್ರಮಾಣ ತುಂಬಾ ಕಡಿಮೆ ಈ ಸೃಷ್ಟಿಯಲ್ಲಿ .ಹಾಲಿವುಡ್ ಪ್ರಸಿದ್ಧ ಪಾಪ್ ಹಾಡು ಗಾರ್ತಿ ಬ್ರಿಟ್ನಿ ಸ್ಪಿಯರ್ ಈ ಲಿಸ್ಟ್ಗೆ ಸೇರ್ಪಡೆ ಆಗುತ್ತಾರೆ. ಅವರನ್ನು ಎತ್ತ ಕಡೆಯಿಂದ ನೋಡಿದರೂ, ಎಲ್ಲೆಲ್ಲೂ ಸುಂದರ ಅತಿ ಸುಂದರಿ!ಪ್ರಸ್ತುತ ಬ್ರಿಟ್ನಿ ಹೊಸ ಆಲ್ಬಂ ತಯಾರು ಮಾಡುತ್ತಿದ್ದಾರೆ. ಅವರ ಈ ಆಲ್ಬಂನ ಕೆಲವು ಸನ್ನಿವೇಶಗಳಲ್ಲಿ ನಟಿಸಲು ತನ್ನಂತೆ ಇರುವ ಹೆಣ್ಣುಮಗಳನ್ನು ಹುಡುಕುತ್ತಿದ್ದಾರೆ. ವಿಷಾದ ಅಂದರೆ ಆಕೆಗೆ ಅಂತಹ