PRPR ಕರಾಟೆ ಕಿಂಗ್, ಸ್ಟಂಟ್ ಸಿನೆಮಾಗಳ ದಂತಕತೆ ಬ್ರೂಸ್ಲೀ ಜೊತೆ ಫೈಟ್ ಮಾಡುವ ಅದೃಷ್ಟ ತನ್ನದಾಗಿತ್ತು ಎಂದು ನಟ ಜಾಕಿಜಾನ್ ಹೇಳಿಕೊಂಡಿದ್ದಾರೆ. ಬ್ರೂಸ್ ಲೀ ಎಂಟರ್ ದಿ ಡ್ರಾಗನ್ ಚಿತ್ರ ಮಾಡುವಾಗ ಜಾಕಿಜಾನ್ ಇನ್ನೂ ಚಿಕ್ಕವರಾಗಿದ್ದರಂತೆ. ಆಗಷ್ಟೇ ಮಾರ್ಷಲ್ ಆರ್ಟ್ಸ ಕಲೆ ಕರಗತ ಮಾಡಿಕೊಂಡು ಚಿತ್ರಗಳಲ್ಲಿ ನಟಿಸುವ ಕನಸು ಕಾಣುತ್ತಿದ್ದರಂತೆ. ಅವಕಾಶಕ್ಕಾಗಿ ಕಾಯುತ್ತಿದ್ದ ಜಾಕಿ ಬ್ರೂಸ್ಲೀ ಕಣ್ಣಿಗೆ ಬಿದ್ದೇ ಬಿಟ್ಟರು. ಸರಿ ಇನ್ನೇಕೆ ತಡ ಎಂದು ಜಾಕಿ ಫೈಟ್ ದೃಶ್ಯದಲ್ಲಿ