PR ಕಾಲಿವುಡ್ ನಲ್ಲಿ ಕೆಲವು ರಹಸ್ಯ ವಾರ್ತೆಗಳು ಪ್ರಿಯಾಮಣಿ ಬಗ್ಗೆ ಹರಡುತ್ತಿದೆ. ಬೆಂಗಳೂರಿನ ಈ ಹೆಣ್ಣುಮಗಳು ಯಾರಿಗೂ ಹೇಳದೆ ಮದುವೆ ಆಗಿದ್ದಾಳೆ. ಅವಳೀಗ ಗರ್ಭವತಿ ಎನ್ನುವ ಸುದ್ದಿ ಎಲ್ಲೆಲ್ಲು. ಇದನ್ನು ಕೇಳಿದ ಅದರಲ್ಲೂ ಆಕೆಯ ಸಿನಿಮಾಗಳಿಗೆಂದು ದುಡ್ಡು ಸುರಿದಿರುವ ನಿರ್ಮಾಪಕರು ಆತಂಕಕ್ಕೆ ಒಳಗಾಗಿದ್ದಾರೆ. ಪರುತ್ತಿ ವೀರನ್ ಚಿತ್ರದ ಮುಖಾಂತರ ತಮಿಳು ಚಿತ್ರರಂಗದಲ್ಲಿ ತನಗೊಂದು ಸ್ಥಾನ ಪಡೆದ ಈ ಚೆಲುವೆಗೆ ಸ್ಥಳೀಯ ಉತ್ತಮ ನಟಿ ಎನ್ನುವ ಅವಾರ್ಡ್ ದೊರಕಿತ್ತು. ಆದರೆ ಗ್ಲಾಮರ್