PTI ಭಾರತ ಕ್ರಿಕೆಟ್ ತಂಡ ಭರವಸೆಯ ಬೌಲರ್ ಇಶಾಂತ್ ಶರ್ಮಾ ಲವ್ವಲ್ಲಿ ಬಿದ್ದಿದ್ದಾರೆ ಎಂಬುದು ಸದ್ಯದ ಹಾಟ್ ಸುದ್ದಿ. ಹಾಗೆಂದು ಇವರು ಯಾವುದೇ ಸಿನೆಮಾ ತಾರೆಯರ ಹಿಂದೆ ಬಿದ್ದಿಲ್ಲ, ಅವರು ಕ್ಲೀನ್ ಬೌಲ್ಡ್ ಆಗಿರುವುದು ಭಾರತದ ಮಹಿಳಾ ಬಾಸ್ಕೆಟ್ಬಾಲ್ ತಂಡದ ಸ್ಟಾರ್ ಆಟಗಾರ್ತಿ ಪ್ರತಿಮಾ ಸಿಂಗ್ ಅವರಿಗೆ.ದಿಲ್ಲಿ ಎಕ್ಸ್ಪ್ರೆಸ್ನ ಈ ಲವ್ಕಹಾನಿ ಬಹಿರಂಗಗೊಂಡಿದ್ದು ಪ್ರತಿಮಾ ಮೂಲಕವೇ. ಕಳೆದ ವಾರ ಬಿಡುಗಡೆಗೊಂಡ ಶ್ರೇಷ್ಠ ಅಥ್ಲೀಟ್ ಮಿಲ್ಕಾ ಸಿಂಗ್ ಜೀವನ ಚರಿತ್ರೆ ಆಧರಿಸಿದ