PR ಕಿಂಗ್ ಖಾನ್ ಎಂದೇ ಕರೆಯಲ್ಪಡುವ ಬಾಲಿವುಡ್ನ ಶಾರೂಖ್ ಹಾಗೂ ಸಲ್ಮಾನ್ ಅವರ ವಿರುದ್ಧ ಮುಸ್ಲಿಂ ಗುರುವೊಬ್ಬ ತಿರುಗಿ ಬಿದ್ದಿದ್ದಾರೆ. ನಮ್ಮ ಮಕ್ಕಳಿಗೆ ಶಾರೂಖ್ ಮತ್ತು ಸಲ್ಮಾನ್ ಎಂದು ಹೆಸರಿಡುವುದು ಬೇಡ. ಇವರಿಬ್ಬರು ನಮಗೆ ಮಾದರಿಯಲ್ಲ ಎಂದು ಹೇಳುವ ಮೂಲಕ ಹೊಸ ವಿವಾದ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಉತ್ತರಪ್ರದೇಶದ ಲಖನೌನಲ್ಲಿ ಈದ್ ಉಲ್ ಫಿತರ್ ನಮಾಜ್ ಬಳಿಕ ಭಾಷಣ ಮಾಡಿದ ಖ್ವಾರಿ ಶಫಿಕ್ ಉರ್ ರೆಹಮಾನ್ ಎಂಬವರು ಶಾರೂಖ್ ಹಾಗೂ