PR ಐಶ್ವರ್ಯ ರೈ ಬಚ್ಚನ್ ಭಾರತೀಯ ಚಿತ್ರರಂಗವನ್ನು ಆಳಿದ ಅಪರೂಪದ ನಟಿ. ಮಾಡೆಲಿಂಗ್ ಪ್ರಪಂಚದಲ್ಲಿ ಮಿಂಚಿ ಮಿಸ್ ವರ್ಲ್ಡ್ ಆಗಿದ್ದ ಈ ಚೆಲುವೆಯನ್ನು ನಿರ್ದೇಶಕ ಮಣಿರತ್ನಂ ಅವರು 1997 ರಲ್ಲಿ ಇರುವರ್ ಚಿತ್ರದ ಮುಖಾಂತರ ಚಲನಚಿತ್ರರಂಗಕ್ಕೆ ಎಂಟ್ರಿ ಕೊಡಿಸಿದರು. ಈ ಚಿತ್ರ ತೆಲುಗು ನಲ್ಲಿ ಇದ್ದರು ಅನ್ನುವ ಹೆಸರಿಂದ ಬಂತು. ಆದರೆ ಆ ಸಿನಿಮ ತೋಪಾದರೂ ಸಹ ಐಶ್ ತನ್ನ ರೂಪ ಲಾವಣ್ಯ ಗಳಿಂದ ಚಿತ್ರರಂಗದಲ್ಲಿ ಹೆಚ್ಚಿನ ಅವಕಾಶ ಪಡೆದುಕೊಂಡರು.