PTI ಕಹೋ ನ ಪ್ಯಾರ್ ಹೆ ಖ್ಯಾತಿಯ ಹುಡುಗಿ ಅಮಿಷಾ ಒಂದಿಷ್ಟು ಸಾಲು ಸಾಲು ಚಿತ್ರಗಳ ಹಾಡಿನಲ್ಲಿ ಕಾಣಿಸಿಕೊಂಡರು. ಆ ಬಳಿ ಒಂದಿಷ್ಟು ವರ್ಷ ನಾಪತ್ತೆಯಾಗಿದ್ದರು. ಇದೀಗ ಮತ್ತೆ ತೆರೆಯ ಮೇಲೆ ಮಿಂಚಲು ತಯಾರಿ ನಡೆಸಿದ್ದಾರೆ.ಈ ಬಾರಿ ಅವರು ನಿರ್ಮಿಸುತ್ತಿರುವ ಚಿತ್ರ ದೇಸಿ ಮ್ಯಾಜಿಕ್. ಗೆಳೆಯ ಕುನಾಲ್ ಗುಮಾರ್ ಜತೆ ತಮ್ಮದೇ ಪ್ರೊಡಕ್ಷನ್ ಹೌಸ್ ಆರಂಭಿಸಿ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಚಿತ್ರದಲ್ಲಿ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಾಯಿದ್