PR ಅಮಿತಾಭ್ ಬಚ್ಚನ್ ಹಾಗೂ ರೇಖಾ ಜೋಡಿ ಎಂದರೆ ಅಂದಿಗೂ ಇಂದಿಗೂ ಎಂದೆಂದಿಗೂ ಹಾಟ್ ಹಾಟ್ ಗಾಸಿಪ್ ಇರುವುದು ಸಹಜವೇ ಅಲ್ಲವೇ. ತೆರೆಯ ಮೇಲಿನ ಹಾಟ್ ಕೆಮಿಸ್ಟ್ರಿಗೆ ರಿಯಲ್ ಲೈಫ್ನಲ್ಲೂ ಬಾಲಿವುಡ್ನ ದಿವಾಗೆ ಫಿದಾ ಆಗಿದ್ದರು ಅಮಿತಾಭ್. ಆದರೆ ಯಶ್ಚೋಪ್ರಾ ನಿದರ್ೇಶನದ ಸಿಲ್ಸಿಲಾ ಚಿತ್ರದ ಬಳಿಕ ಜಯಾಮಾಧುರಿ ಅವರನ್ನೇ ತಮ್ಮ ಜೀವನದ ಸಂಗಾತಿಯಾಗಿ ಆಯ್ದುಕೊಂಡರು. ತಾರೆಯರ ತ್ರಿಕೋನ ಪ್ರೇಮ ಕಥೆಯನ್ನಾಧರಿಸಿದ ಚಿತ್ರ ಸಿಲ್ಸಿಲಾ. ಅದೇ ಅವರಿಬ್ಬರ ಅಭಿನಯದ ಕೊನೆಯ ಚಿತ್ರವೂ