PR ಬಾಲಿವುಡ್ ಮುವ್ವರು ಖಾನ್ ಗಳ ಆಡಳಿತದಲ್ಲಿ ಇದೆ. ಸಲ್ಮಾನ್. ಶಾರುಖ್ ಮತ್ತು ಅಮೀರ್ ಖಾನ್ ಈ ಮುವ್ವರು ಖಾನ್ ಗಳು ಎನ್ನುವುದನ್ನು ಬಿಡಿಸಿ ಹೇಳ ಬೇಕಿಲ್ಲ. ಆದರೆ ಅಮೀರ್ ಮತ್ತು ಸಲ್ಮಾನ್ ನಡುವೆ ಬಾಂಧವ್ಯ ಹಾಗೆ ಉಳಿದಿದ್ದರು ಕತ್ರಿನಾ ಕೈಫ್ ಳ ಕಾರಣದಿಂದ ಶಾರುಖ್ ಮತ್ತು ಸಲ್ಮಾನ್ ಖಾನ್ ನಡುವೆ ವೈರತ್ವ ಹೆಚ್ಚಾಯಿತು. ಇದರ ಪರಿಣಾಮ ಇವರಿಬ್ಬರಲ್ಲಿ ದ್ವೇಷ ಹೊತ್ತಿ ಉರಿಯಿತು . ಆದರೆ ಇತ್ತೀಚೆಗೆ ಇಫ್ತಾರ್ ನ