PR ಬಾಲಿವುಡ್ ನಲ್ಲಿ ಸಾಮಾನ್ಯವಾಗಿ ಹೀರೋಯಿನ್ ಗಳ ನಡುವೆ ನಡೆಯುವ ಗಲಾಟೆಗಳು ಸಹ ಹೆಚ್ಚಿನ ಹೆಸರು ಪಡೆದಿದೆ. ಇಂತಹ ಗಲಾಟೆಗಳಲ್ಲಿ ಕರೀನ ಕಪೂರ್ ಮತ್ತು ಕತ್ರಿನಾ ಕೈಫ್ ನಡುವಿನ ಜಗಳವು ಸಹ ಒಂದು. ಅವರಿಬ್ಬರೂ ಒಬ್ಬನನ್ನೇ ಪ್ರೀತಿಸಿದ್ದರು ( ಬೇರೆಬೇರೆ ಕಾಲದಲ್ಲಿ) ಅದೂ ಎರಡು ವರ್ಷಗಳ ಕಾಲ. ಅದೇ ರೀತಿ ಅನೇಕ ಕಾರಣಗಳಿಂದ ಈ ಚೆಲುವೆಯರ ನಡುವೆ ಜಟಾಪಟಿ ಮತ್ತು ಲಟಾಪಟಿ.ಪಬ್ಲಿಕ್ ನಲ್ಲಿ ಒಬ್ಬರ ಮೇಲೊಬ್ಬರು ತಮಗೆ ತೋಚಿದ ಕಾಮೆಂಟ್