IFM ಬ್ರೇಕ್ಅಪ್ ಆಗಿದ್ದ ಜೋಡಿಯೊಂದು ಮತ್ತೆ ಒಂದಾಗುವ ಸುದ್ದಿ ಬಂದಿದೆ. ಅದು ಬೇರಾರೂ ಅಲ್ಲ, ಹಾಟ್ ಫೇವರಿಟ್ ಜೋಡಿ ಸಲ್ಮಾನ್ ಖಾನ್ ಹಾಗೂ ಕತ್ರೀನಾ ಅವರದ್ದು. ಹೊಸ ಚಿತ್ರದ ಐಟಂ ಹಾಡಿನಲ್ಲಿ ಹೆಜ್ಜೆ ಹಾಕುವುದರ ಮೂಲಕ ಮತ್ತೊಮ್ಮೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎನ್ನುತ್ತಿವೆ ಬಾಲಿವುಡ್ ಮೂಲಗಳು. ಹಾಗೆಂದು ಇಡೀ ಚಿತ್ರದಲ್ಲಿ ಇವರಿಬ್ಬರು ನಟಿಸುತ್ತಿಲ್ಲ. ಸಾರಾ ಜೇನ್ ಡಯಾಸ್ ಮತ್ತು ಪುಲ್ಕಿತ್ ಸಾಮ್ರಾಟ್ ಈ ಚಿತ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕತ್ರಿನಾ-ಸಲ್ಮಾನ್