PR ಕೌನ್ ಬನೇಗಾ ಕರೋಡ್ ಪತಿ ಮೂಲಕ ಜನರ ಮನದಲ್ಲಿ ಹೆಚ್ಚು ಶಾಶ್ವತವಾದ ನಟ ಅಮಿತಾಬ್ ಬಚ್ಚನ್ .. ಮತ್ತೆ ಅದೇ ರೀತಿ ಬ್ಯುಸಿ ಆಗಲು ಹೊರಟಿದ್ದಾರೆ. ಅವರು ಈಗ ಭೂತನಾಥ್ ರಿಟರ್ನ್ಸ್ ಮೂಲಕ ಮತ್ತೆ ತಮ್ಮನು ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ . ಕೌನ್ ಬನೇಗಾ ಕಾರ್ಯಕ್ರಮ ಇನ್ನು ಬೆರಳೆಣಿಕೆಯಷ್ಟು ಮಾತ್ರ ಉಳಿದಿದೆ. ಅದು ಮುಗಿದ ಬಳಿಕ ಸುಮ್ಮನೆ ಕೂರುವ ಜಾಯಮಾನ ಬಿಗ್ ಬಿ ಅವರದ್ದಲ್ಲ. ಸೊ ಅವರು ಅನುರಾಗ್ ಕಶ್ಯಪ್