ಜಿಸ್ಮ್ 2 ಚಿತ್ರದಲ್ಲಿ ಸನ್ನಿ ಲಿಯೋನ್ ಅವರ ಸೌಂದರ್ಯವನ್ನು ನೀವೆಲ್ಲಾ ಸವಿದಿರುತ್ತೀರಿ. ಆ ಚಿತ್ರದಲ್ಲಿ ಚಿತ್ರರಸಿಕರ ನಿದ್ದೇ ಕೆಡಿಸಿದ್ದ ಬೆಡಗಿ ಸನ್ನಿ ಲಿಯೋನ್ ಈಗ ಹೊಸ ಚಿತ್ರದೊಂದಿಗೆ ಬರುತ್ತಿದ್ದಾರೆ. ಸಚಿನ್ ಜೋಶಿ ಅವರೊಂದಿಗೆ ಜಾಕ್ಪಾಟ್ ಚಿತ್ರದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.ಚಿತ್ರೀಕರಣ ಗೋವಾದಲ್ಲಿ ನಡೆಯುತ್ತಿದೆ. ಸನ್ನಿ ಲಿಯೋನ್ ಬೋಲ್ಡ್ ಆಗಿ ನಟಿಸುತ್ತಿದ್ದಾರಂತೆ. ಈ ದೃಶ್ಯದ ಬಗ್ಗೆ ನಾನು ಹೆಚ್ಚೇನೂ ಹೇಳಲಾರೆ. ಅದನ್ನು ಹೇಳಬೇಕಾಗಿರುವವರು ಪ್ರೇಕ್ಷಕರು. ಆದರೆ ಈ ದೃಶ್ಯ ಅಶ್ಲೀಲವಾಗೇನು ಇಲ್ಲ