PR ತಮಿಳು ಚಿತ್ರರಂಗದಲ್ಲಿ ನಟ ಅಜಿತ್ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಆತನ ಅಭಿಮಾನಿಗಳಿಗೆ! ಆತನ ಸಿನಿಮಾ ರಿಲೀಸ್ ಆಗುತ್ತದೆ ಎನ್ನುವ ಸುದ್ದಿ ಕೇಳಿದರೆ ಸಾಕು ಅಭಿಮಾನಿಗಳ ಮನೆಯಲ್ಲಿ ಪಾಯಸ ಅಜಿತ್ ಕಟೌಟ್ ಗಳಿಗೆ ಹೂ ಹಾರ ,ಹಾಲಿನ ಅಭೀಷೇಕ! ಇಷ್ಟು ದಿನಗಳಾದರೂ ತನ್ನ ಬಗ್ಗೆ ಇರುವ ಕ್ರೇಜನ್ನು ಆತ ಎಂದಿಗೂ ಕಡಿಮೆ ಮಾಡಿಕೊಂಡಿಲ್ಲ ಎಂಬುದು ಇಲ್ಲಿ ಮೋಸ್ಟ್ ನೋಟಬಲ್ ಪಾಯಿಂಟ್ !ಇನ್ನು ಸಿನಿಮಾಗಳ ವಿಷಯಕ್ಕೆ ಬರುವುದಾದರೆ ಈ ನಟನ ಚಿತ್ರ