PR ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತೆ ಕಿರುತೆರೆಗೆ ಹಿಂತಿರುಗಲಿದ್ದಾರೆ. ಬಾಲಿವುಡ್ ನ್ನು ಆಳುತ್ತಿರುವ ಈ ಕಲಾವಿದ ಬಿಗ್ ಬಾಸ್ ರಿಯಾಲಿಟಿ ಶೋ ಮುಖಾಂತರ ತಮ್ಮ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚು ಮಾಡಿಕೊಂಡರು. ಅವರೀಗ ನಾಲ್ಕು ಬಾರಿ ಈ ರಿಯಾಲಿಟಿ ಶೋನ ಭಾಗವಾಗಿದ್ದಾರೆ. ಈಗ ಸಲ್ಮಾನ್ ಅವರು ಮುಂದಿನ ವರ್ಷ ಹೊಸದಾದ ರಿಯಾಲಿಟಿ ಷೋ ನಡೆಸಲು ಸಿದ್ಧರಾಗುತ್ತಿದ್ದಾರೆ. ಅದು ಸಾಮಾಜಿಕ ಅಂಶಗಳನ್ನು ಒಳಗೊಂಡ ಸಂಗತಿಗಳಿಂದ ಇರುತ್ತದೆ . ಹಾಗೆಂದು ಅಮೀರ್