PR ಮತ್ತೊಮ್ಮೆ ನಯನತಾರ ಬಿಕಿನಿ ಹಾಕಲು ಸಿದ್ಧ ಆಗಿದ್ದಾಳೆ. ಹಿಂದೆ ತನ್ನ ರೂಪವನ್ನು ಬಿಕನಿ ಮುಖಾಂತರ ತೋರಿ ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಹಾಕಿದ್ದ ಈ ಚೆಲುವೆ ಒನ್ಸ್ ಅಗೇನ್ ಬಿಕಿ ಬೇಬಿ ಆಗಲು ಸಿದ್ಧ ಆಗ್ತಿದ್ದಾಳೆ. ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ತನ್ನ ಸ್ಥಾನವನ್ನು ಹೆಚ್ಚು ಭದ್ರ ಮಾಡಿಕೊಂಡಿರುವ ಈ ಚೆಲುವೆ ಬಿಕಿನಿ ಮೂಲಕ ಹೆಚ್ಚು ಹತ್ತಿರ ಆಗಲು ಸಿದ್ಧ ಆಗುತ್ತಿದ್ದಾಳೆ ತನ್ನ ಅಭಿಮಾನಿಗಳಿಗೆ! ಇತ್ತೀಚೆಗೆ ಈಕೆ ಒಂದು ಟಾಲಿವುಡ್