PR ಬಾಲಿವುಡ್ ಹಾಗೂ ಟಾಲಿವುಡ್ ನಲ್ಲಿ ಅಮೋಘ ಯಶಸ್ಸು ಸಾಧಿಸಿದ್ದ ಆಯೇಷಾ ಟಕಿಯ ಮಗುವಿನ ತಾಯಿ ಆಗಿದ್ದಾಳೆ. ಆಕೆ ನಟಿಸಿದ ಬಹುತೇಕ ಸಿನಿಮಾಗಳು ಯಶಸ್ಸಿನ ಆನಂದ ಪಡೆದಿದೆ. ವೃತ್ತಿರಂಗದಲ್ಲಿ ಯಶಸ್ಸು ಇರುವಾಗಲೇ ವೈವಾಹಿಕ ಬದುಕಿನತ್ತ ಗಮನ ನೆಟ್ಟ ಆಯೇಷಾ ಈಗ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಬಾಲಿವುಡ್ ಗೆ ಆಯೇಷ 2004 ರಲ್ಲಿ ಎಂಟ್ರಿಯಾದಳು. ಈ ಮಾದಕ ಚೆಲುವೆ ನಟಿಸಿದ ಟಾರ್ಜಾನ್ ಸೂಪರ್ ಕಾರ್ ಅನ್ನುವ ಚಿತ್ರ ಬಾಕ್ಸಾಫೀಸಿನಲ್ಲಿ ಒಳ್ಳೆ