PR ಕಥೆಯ ಹೂರಣ ಇರುವುದೇ ಎಪ್ಪತ್ತರ ದಶಕದ ಕಥೆಯ ಸುತ್ತ. ಈ ಚಿತ್ರದಲ್ಲಿ ಪ್ರಿಯಾಂಕ ಚೋಪ್ರ ಕ್ಯಾಬರೆ ನರ್ತಕಿ ಆಗಿದ್ದಾರೆ. ಗುಂಡೇ ಅತ್ಯಂತ ಆಸಕ್ತಿ ಉಂಟು ಮಾಡುವುದು ಹಳೆಯ ಕಥೆಯ ಅಥವಾ ಎಪ್ಪತ್ತರ ದಶಕದ ಕಥಾಹಂದರ ಹೊಂದಿರುವುದರಿಂದ ಎನ್ನ ಬಹುದಾಗಿದೆ. ಈ ಚಿತ್ರದಲ್ಲಿ ರಣವೀರ್ ಸಿಂಗ್ ಮತ್ತು ಅರ್ಜುನ್ ಕಪೂರ್ ಬಾಂಗ್ಲಾ ದೇಶದ ನಿರಾಶ್ರಿತರು. ಅವರು ಕ್ಯಾಂಪ್ ನಲ್ಲಿ ಒಂದಾಗುತ್ತಾರೆ. ಗೆಳೆಯರಾಗುತ್ತಾರೆ, ಒಟ್ಟಿಗೆ ಕಳ್ಳತನ ಮಾಡುತ್ತಾ ಮಾಫಿಯಾ ಲೋಕಕ್ಕೂ ಎಂಟ್ರಿ