PRPR ತೆಲುಗು ನಟ ಮಹೇಶ್ ಬಾಬು ಇದೀಗ ಶ್ರೀನು ವೈಟ್ಸ್ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ಇನ್ನೊಂದು ಚಿತ್ರದಲ್ಲಿ ನಟಿಸುವ ಯೋಜನೆ ಹಾಕಿದ್ದಾರಂತೆ. ಹೊಸ ಸುದ್ದಿ ಮೂಲದ ಪ್ರಕಾರ ಕೊರಟಾಲ ಶಿವ ನಿರ್ದೇಶನದ ಬಾಬು ನಟಿಸಲು ಒಪ್ಪಿಗೆ ನೀಡಿದ್ದಾರೆ.ಈಗಾಗಲೇ ಕತೆಯನ್ನು ಕೇಳಿರುವ ಬಾಬು ಎಲ್ಲದಕ್ಕೂ ಎಸ್ ಎಂದಿದ್ದಾರೆ. ಇದನ್ನು ಯುಟಿವಿ ಮೋಷನ್ ಪಿಕ್ಚರ್ ನಿರ್ಮಾಣ ಮಾಡುತ್ತಿದೆ. ಅದಕ್ಕೆ ಬಾಬು ಕೇಳಿದ ಸಂಭಾವನೆ ಎಷ್ಟೆಂದು ಕೇಳಿದರೆ ನಿಮಗೆ ಅಚ್ಚರಿಯಾಗಬಹುದು. ಅದಕ್ಕೆ