PR ಸಾಮಾನ್ಯವಾಗಿ ಪ್ರಿನ್ಸ್ ಮಹೇಶ್ ಬಾಬು ಯಾವಾಗ ಜನರ ಮುಂದೆ ಬಂದರು ಸಪ್ಪೆಯಾಗಿ ಇರದೇ ತುಂಬಾ ಪ್ರೆಶ್ ಆಗಿ ಇರ್ತಾರೆ. ಆದರೆ ಅದ್ಯಾಕೋ ಈ ಬಾರಿ ಅವರು ಅಷ್ಟೊಂದು ಲವಲವಿಕೆಯಿಂದ ಇರಲಿಲ್ಲ. ಜ್ವರಗಿರ ಬಂದಿದೆಯೇನೋ ಎಂದು ನೀವು ತಿಳಿದರೆ ನಿಮ್ಮ ಊಹೆ ತಪ್ಪು. ಅವರು ಈಗ ಒನ್ ಚಿತ್ರದ ಶೂಟಿಂಗ್ ನಲ್ಲ್ಲಿ ಬ್ಯುಸಿ. ಅದಕ್ಕಾಗಿ ಅವರು ಸಿಕ್ಸ್ ಪ್ಯಾಕ್ ತಯಾರಿಯಲ್ಲಿದ್ದಾರೆ. ಅಂದ್ರೆ ಆ ಚಿತ್ರದಲ್ಲಿ ಬಾಡಿ ಮ್ಯಸನ್ ಆಗಿ ಅಭಿಮಾನಿಗಳ