PRPR ಮಹೇಶ್ ಬಾಬು ಚಿತ್ರಗಳಿಗಾಗಿ ಕಾಯುವ ಅಭಿಮಾನಿಗಳಿಗೊಂದು ಸಿಹಿ ಸುದ್ದಿ ಇದೆ. ಮಹೇಶ್ ಹಾಗೂ ತಮನ್ನಾ ಜೋಡಿಯ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಅಭಿಮಾನಿಗಳ ಕನಸು ನನಸಾಗಿಸಿದ್ದಾರೆ. ಶ್ರೀನು ವೈಟ್ಲ ನಿರ್ದೇಶನದ ಆಗಡು ಒಂದು ರೊಮ್ಯಾಂಟಿಕ್ ಚಿತ್ರ. ಇವರಿಬ್ಬರೂ ಆ ಚಿತ್ರದಲ್ಲಿ ರೊಮಾನ್ಸ್ ಮಾಡಲಿದ್ದಾರೆ ಎಂಬ ಸುದ್ದಿ ಚಿತ್ರರಂಗದಲ್ಲಿ ಹಬ್ಬಿದೆ. ಇದೇ ಮೊದಲ ಬಾರಿಗೆ ಹಾಲು ಬಿಳುಪಿನ ಮಾದಕ ಚೆಲುವೆ ತಮನ್ನಾ ಮಹೇಶ್ ಬಾಬು ಜೊತೆಯಾಗಿ ನಟಿಸುತ್ತಿದ್ದಾರೆ.PRPR ಇದಕ್ಕೂ ಮೊದಲು ನಾನು