PR ಸಿನಿ ನಿರ್ಮಾಪಕ ಮತ್ತು ನಿರ್ದೇಶಕ ಮಹೇಶ್ ಭಟ್ ಅವರು ತಮ್ಮ ಮಗಳು ಅಲಿಯ ಭಟ್ ನಟನೆಯ ತ್ರಿ ಸ್ಟೇಜಸ್ ಚಿತ್ರವನ್ನು ವೀಕ್ಷಿಸಿ ಖುಷಿ ಪಟ್ಟಿದ್ದಾರೆ. ಅವರು ಈ ಚಿತ್ರದಲ್ಲಿ ತಮ್ಮ ಮಗಳು ಅಲಿಯ ಭಿನ್ನ ಪಾತ್ರದಲ್ಲಿ ನಟಿಸಿರುವುದಕ್ಕೆ ಸಾಕಷ್ಟು ಹೆಮ್ಮೆ ಪಟ್ಟಿದ್ದಾರೆ. ಆದರೆ....ಆದರೆ ..... ! ಅವರ ಮನವನ್ನು ಅತಿ ಹೆಚ್ಚು ಗೆದ್ದವರು ನಟ ಅರ್ಜುನ್ ಕಪೂರ್. ಅರ್ಜುನ್ ನಟನೆಯು ಮಹೇಶ್ ಭಟ್ ಅವರ ಮನ ಸೆಳೆದಿದೆಯಂತೆ. PR