PR ನಟಿ ಕತ್ರಿನಾ ಕೈಫ್ ರಣಬೀರ್ ಜೊತೆ ಸ್ಪೇನ್ನ ಇಬಿಜಾದಲ್ಲಿ ಹಾಲಿಡೇ ಕಳೆಯಲು ಹೋಗಿದ್ದು ಪತ್ರಿಕೆಗಳಲ್ಲಿ ಪ್ರಕಟವಾಯಿತು. ಜೊತೆಗೆ ಅವರಿಬ್ಬರ ಹಾಟ್ ಹಾಟ್ ಚಿತ್ರಗಳೂ ಪ್ರಕಟವಾದವು. ಕತ್ರಿನಾ ಕೈಫ್ ಅಲ್ಲಿನ ಬೀಚ್ಗಳಲ್ಲಿ ಬಿಕಿನಿ ಡ್ರೆಸ್ ತೊಟ್ಟ ಚಿತ್ರ ಭಾರೀ ಸೆನ್ಸೇಷನ್ ಸೃಷ್ಟಿಸಿದ್ದೂ ಆಯಿತು. ಈ ಚಿತ್ರಗಳು ಪ್ರಕಟವಾದ ಪತ್ರಿಕೆಗಳ ಮೇಲೆ ಕತ್ರಿನಾ ಸಖತ್ ಬೇಜಾರು ಮಾಡಿಕೊಂಡಿದ್ದಾರಂತೆ. ತಮ್ಮ ಖಾಸಗಿ ಬದುಕಿನ ಬಗ್ಗೆ ಬರೆಯುವ ಹಾಗೂ ವರದಿ ಮಾಡುವ ಪತ್ರಿಕೆಗಳ ಮೇಲೆ