PR ಅಮೀರ್ ಖಾನ್ ಗೆ ಶಾಕ್ ಹೊಡೀತಂತೆ ಅಂದು ! ಅಯ್ಯೋ ಯಾವಾಗ ಅಂತ ಕೇಳ್ತಾ ಇದ್ದೀರಿ ನೀವು ನಮಗೆ ಅದರ ಬಗ್ಗೆನೇ ಈಗ ಹೇಳೋಕೆ ಹೊರಟಿದ್ದೀವಿ ನಾವು. ನಿಮಗೆ ಗೊತ್ತಿರುವಂತೆ ಆಟದ ರೀತಿಯಿಂದ ಅನೇಕ ಆಟಗಾರರನ್ನು ಆಶ್ಚರ್ಯ ಪಡಿಸಿದ ಆಟಗಾರ ಸಚಿನ್ ತೆಂಡೂಲ್ಕರ್. ಅವರು ತಮ್ಮ ವರ್ತನೆಯಿಂದ ಮಿ.ಪರ್ಫೆಕ್ಟ್ ಗೆ ಆಶ್ಚರ್ಯ ಪಡಿಸಿದರಂತೆ. ಹೇಗೆ ಅಂತೀರಾ2008 ರಲ್ಲಿ ನಡೆದ ಐಪಿಎಲ್ ಮ್ಯಾಚ್ ನಲ್ಲಿ ಅಮೀರ್ ಖಾನ್ ಸಚಿನ್ ಜೊತೆ