PR ಬಾಲಿವುಡ್ ರಂಗದ ದಿ ಮೋಸ್ಟ್ ಎಲಿಜಿಬಲ್ ಬ್ಯಾಚುರಲ್ ಎನಿಸಿಕೊಂಡಿರುವ ಹಾಟ್ ಫೇವರಿಟ್ ಜಾನ್ ಅಬ್ರಹಾಂ ಅವರ ವಿವಾಹ ನಿಶ್ಚಿತಾರ್ಥ ಮುಂದಿನ ವರ್ಷ ಎಪ್ರಿಲ್ ತಿಂಗಳಲ್ಲಿ ನಡೆಯಲಿದೆ. ನಟಿ ಬಿಪಾಶಾ ಬಸು ಜತೆಗಿನ ಒಂಬತ್ತು ವರ್ಷಗಳ ಪ್ರೇಮ ಮುರಿದು ಬಿದ್ದ ನಂತರ ಜಾನ್ ಅಬ್ರಹಾಂ ನೂತನ ಗೆಳತಿಯೊಂದಿಗೆ ಕಾಣಿಸಿಕೊಂಡಿದ್ದರು. ಅಲ್ಲದೆ ನೂತನ ರಿಲೇಷನ್ ಪ್ರಿಯಾ ರಂಚಲ್ ಜತೆಗಿನ ಸಂಬಂಧವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಬಾಲಿವುಡ್ ಮೂಲಗಳು ತಿಳಿಸಿವೆ. ಇತ್ತೀಚೆಗಿನ ದಿನಗಳಲ್ಲಿ