PRPR ಮೋಹಕ ನಟಿ ದಿಯಾ ಮಿರ್ಜಾ ತಮ್ಮ ದೀರ್ಘಕಾಲದ ಸ್ನೇಹಿತ ಉದ್ಯಮಿ ಸಾಹಿಲ್ ಸಂಘ ಅವರನ್ನು ಮುಂದಿನ ವರ್ಷ ಮದುವೆಯಾಗಲಿದ್ದಾರಂತೆ. ತನ್ನ ಜೀವನದಲ್ಲಿ ಶಾಂತಿ ವಿಶ್ವಾಸ ತುಂಬಿದ್ದು ಸಾಹಿಲ್ ಎಂದು ತಮ್ಮ ಭಾವೀ ಪತಿಯನ್ನು ಕೊಂಡಾಡಿದ್ದಾರೆ. ಅವನೊಬ್ಬ ಸಿಕ್ಕಾಪಟ್ಟೆ ಪ್ರತಿಭಾವಂತ ಮನುಷ್ಯ. ಅವನ ಅದ್ಭುತ ವ್ಯಕ್ತಿತ್ವಕ್ಕೆ ನಾನು ಮಾರುಹೋಗಿದ್ದೇನೆ ಎಂದಿದ್ದಾರೆ ದಿಯಾ. 31ರ ಹರೆಯದ ದಿಯಾ ಮುಂದಿನ ವರ್ಷ ಮದುವೆಯಾಗಲಿದ್ದಾರಂತೆ. ಈವರೆಗೆ ಸುಮಾರು 30 ಸಿನೆಮಾಗಳಲ್ಲಿ ನಟಿಸಿರುವ ದಿಯಾ ಸಾಹಿಲ್ನೊಂದಿಗೆ