WD ಇತ್ತೀಚೆಗಷ್ಟೇ ಬಾಲಿವುಡ್ ನಟ ರಣಬೀರ್ ಕಪೂರ್ ಅವರು ಮುಂಬೈನ ಮಲಾಡ್ನಲ್ಲಿರುವ ರಿಲಯನ್ಸ್ ಡಿಜಿಟಲ್ಗೆ ಆಗಮಿಸಿ ಬರ್ಫಿ ಸಿನಿಮಾದ ಯೂ ಟೂಬ್ ಅನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಹಲವು ಗಣ್ಯರು ಹಾಜರಿದ್ದರು.WD WD