PTI ಕತ್ರಿನಾ ಕೈಫ್ ಅವರ ಬಹಳಷ್ಟು ಆಸೆಗಳು, ಕನಸುಗಳು ಈಡೇರಿವೆ. ಆದರೆ ಅವರ ಕೈಗೂಡದ ಒಂದೇ ಒಂದು ಬಯಕೆಯೆಂದರೆ ಮುಂಬೈಯಲ್ಲಿ ಒಂದು ಸ್ವಂತ ಮನೆ ಮಾಡಿಕೊಳ್ಳುವುದು. ಅವರು ಬಾಲಿವುಡ್ಗೆ ಬಂದು ಒಂದು ದಶಕವೇ ಕಳೆದಿದೆ. ಮೈ ನೇಮ್ ಶೀಲಾ, ಎಂದು ಮೈ ಕುಲುಕಿಸಿ ಹಾಡಿದ್ದಾಗಿದೆ, ಬೆಲ್ಲಿ ಡಾನ್ಸ್ ಮಾಡಿದ್ದಾಗಿದೆ, ಗಿಟಾರ್ ಹಿಡಿದು ಹೆಜ್ಜೆ ಹಾಕಿದ್ದೂ ಆಗಿದೆ. ಅದರೊಂದಿಗೆ ಮುದ್ದು ಹುಡುಗ ರಣಬೀರ್ ಕಪೂರ್ ಅವರ ಪ್ರೇಮ ಸಂಪಾದಿಸಿದ್ದೂ ಆಗಿದೆ. ಆದರೆ