ಚಿತ್ರರಂಗದಲ್ಲಿ ಈಗ ಸಿಕ್ಕಾಪಟ್ಟೆ ಸ್ಪರ್ಧೆ. ತಮ್ಮ ಸ್ಥಾನ ಗಟ್ಟಿ ಮಾಡಿಕೊಳ್ಳಲು ಅನೇಕ ಬಗೆಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಚಿತ್ರ ಮಂದಿ. ಈಗ ಬಂದಿರೋ ಸುದ್ದಿ ಏನಂದರೆ ಬಾಲಿವುಡ್ನ ಸೆಕ್ಸ್ ಬಾಂಬ್ ರಾಕಿ ಸಾವಂತ್ ತಮ್ಮ ರಾಕೇಶ್ ಸಾವಂತ್ ತನ್ನ ಸ್ಥಾನ ಗಟ್ಟಿ ಮಾಡಿಕೊಳ್ಳಲು ಟಾಲಿವುಡ್ ಕಡೆಗೆ ಕಣ್ಣು ಹಾಕಿದ್ದಾನೆ. ಆತ ತನ್ನ ಹೊಸ ಚಿತ್ರದಲ್ಲಿ ಮುಮೈತ್ ಖಾನ್ ಗೆ ಅವಕಾಶ ನೀಡಿ ತಾನು ಉದ್ದಾರ ಆಗೋಕೆ ಹೊರಟಿದ್ದಾನೆ. ಆತನ ಚಿತ್ರದಲ್ಲಿ ಮುಮೈತ್