PRPR ವೇಟ್ ಲಿಫ್ಟರ್ ಮೇರಿ ಕೋಮ್ ಜೀವನ ಚರಿತ್ರೆ ಆಧರಿಸಿ ಚಿತ್ರ ತೆಗೆಯುತ್ತಿರುವ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದಾರೆ. ಆದರೆ ಈ ಮೊದಲು ಈ ಆಫರ್ ರಾಣಿ ಮುಖರ್ಜಿಗೆ ಹೋಗಿತ್ತಂತೆ. ಆದರೆ ರಾಣಿ ಇಲ್ಲಸಲ್ಲದ ಕಾರಣ ನೀಡಿ ಹಿಂದೆ ಸರಿದಿದ್ದಾರಂತೆ. ಹೀಗಾಗಿ ಇಂತಹ ಅವಕಾಶ ಪ್ರಿಯಾಂಕಾ ಮಡಿಲಿಗೆ ಬಿದ್ದಿದೆಯಂತೆ.ಸಂಜಯ್ ಲೀಲಾ ಬನ್ಸಾಲಿ ತಮ್ಮ ಫೇವರಿಟ್ ನಟಿ ರಾಣಿ ಮುಖರ್ಜಿ ಮೇರಿ ಕೋಮ್ ಪಾತ್ರದಲ್ಲಿ ಅಭಿನಯಿಸಬೇಕೆಂದು ನಿರ್ಧರಿಸಿದ್ದರು. ಬ್ಲ್ಯಾಕ್ ಮತ್ತು ಸಾವರಿಯಾ