PR ಭಾರತದ ಮೊದಲ ಶಿಕ್ಷಣ ಸಚಿವರಾಗಿದ್ದ ಸ್ವಾತಂತ್ರ ಸಮರದಲ್ಲಿ ಭಾಗಿಯಾಗಿದ್ದ ಮೌಲಾನ ಅಬುಲ್ ಕಲಾಮ್ ಅವರ ಚಿತ್ರವನ್ನು ನಿರ್ಮಿಸುವತ್ತ ನಟ ಅಮೀರ್ ಖಾನ್ ಗಮನ ನೆಟ್ಟಿದ್ದಾರೆ. ಅಬುಲ್ ಕಲಾಮ್ ಅವರು ತನ್ನ ಹತ್ತಿರದ ನೆಂಟರು. ಅವರ ಬದುಕಿನ ಚಿತ್ರಣವನ್ನು ತೆರೆಯ ಮೇಲೆ ತರುವುದಕ್ಕೆ ಗಮನ ನೀಡುತ್ತಿದ್ದೇನೆ ಎನ್ನುವ ಸುದ್ದಿಯನ್ನು ಮಾಧ್ಯದವರ ಮುಂದೆ ಇಟ್ಟಿದ್ದಾರೆ ಅಮೀರ್. ಇವರ ಸಾಧನೆಯ ಚಿತ್ರವನ್ನು ನಿರ್ಮಿಸುವ ಆಸೆ ಬಹಳ ದಿನಗಳಿಂದಲೂ ತನ್ನ ಮನದಲ್ಲಿ ಇದ್ದು, ಈಗ