PR ಯಶ್ ಚೋಪ್ರಾ ತೀರಿಹೋದರು ಎಂಬ ಕಾರಣಕ್ಕೆ ಹುಟ್ಟುಹಬ್ಬ ಆಚರಿಸದಿರುವುದು ಎಷ್ಟು ಸರಿ ಎಂಬುದು ಪಮೇಲಾ ಚೋಪ್ರಾ ಅವರ ಪ್ರಶ್ನೆ. ಹೀಗಾಗಿ ಯಶ್ ಅವರ ನೆನಪಿನಲ್ಲಿ ಶುಕ್ರವಾರ ವಿಶೇಷವಾದ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಶ್ರೀದೇವಿ, ಮಾಧುರಿ ದೀಕ್ಷಿತ್, ಜೂಹಿ ಚಾವ್ಲಾ, ಪ್ರೀತಿ ಜಿಂಟಾ, ಕತ್ರಿನಾ ಕೈಫ್ ಮೊದಲಾದವರೆಲ್ಲಾ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ. ಭಾರತೀಯ ಸಿನೆಮಾದಲ್ಲಿ ಭಾರತೀಯ ವಸ್ತ್ರವೈಭವವನ್ನು ಹೊಸತನದಿಂದ ತೋರಿಸಿದ್ದು ಯಶ್. ಅವರಿಷ್ಟದಂತೆ ವಸ್ತ್ರವಿನ್ಯಾಸಕಿಯರೊಂದಿಗೆ ದಿವಾ ನಿ ಎಂಬ ಬ್ರ್ಯಾಂಡ್