PR ಏಕ್ ಮೇ ಓರ್ ಏಕ್ ತೂ ಚಿತ್ರದಲ್ಲಿ ಕರೀನಾ ಹಾಗೂ ಇಮ್ರಾನ್ನ ಗರಂಗರಂ ಸಂಯೋಜನೆಯು ಈಗ ಎಲ್ಲರ ಬಾಯಲ್ಲೂ ಕೇಳಿ ಬರುತ್ತಿರುವ ಮಾತು. ಕರಣ್ ಜೋಹರ್ ಅವರ ಧರ್ಮ ಫಿಲಮ್ಸ್ ಚಿತ್ರವನ್ನು ನಿರ್ಮಿಸಿದ್ದು, ಫೆಬ್ರವರಿ 10ರಂದು ಬಿಡುಗಡೆಯಾಗಲಿರುವ ಚಿತ್ರದ ಬಗ್ಗೆ ಬೇಬೊ ಹೇಳಿದ ಒಂದಿಷ್ಟು ಮಾತು ಇಲ್ಲಿದೆ. ಜಬ್ ವೀ ಮೆಟ್ನಲ್ಲಿ ಮಾಡಿದ ಗೀತ್ ಪಾತ್ರಕ್ಕೂ, ಏಕ್ ಮೇ ಓರ್ ಏಕ್ ತೂನಲ್ಲಿ ಮಾಡಿರುವ ರೈನಾ ಪಾತ್ರಕ್ಕೂ ಬಹಳಷ್ಟು