PR ಧನುಶ್ ಅವರ ಹೋಂ ಬ್ಯಾನರ್ನಲ್ಲಿ ನಿರ್ಮಾಣವಾದ ಚಿತ್ರ ಯೆತಿರ್ ನೀಚಲ್. ಬಾಕ್ಸಾಫೀಸ್ನಲ್ಲಿ ಇದು ಸಾಕಷ್ಟು ಹೆಸರು ಮಾಡಿದ್ದಲ್ಲದೆ ವರ್ಷದ ಸುಪರ್ ಹಿಟ್ ಚಿತ್ರಗಳಲ್ಲಿ ಒಂದು ಎನಿಸಿಕೊಂಡಿದೆ. ಇದಾದ ಬಳಿಕ ನಿರ್ಮಾಪಕರಾಗಿ ಧನುಷ್ ಅವರ ಉತ್ಸಾಹ ಇಮ್ಮಡಿಯಾಗಿದೆಯಂತೆ. ಅದಕ್ಕೆ ಸಾಕ್ಷಿಯೆಂದರೆ ಅವರು ತಮ್ಮ ಬ್ಯಾನರ್ನಲ್ಲಿ ಇನ್ನೊಂದು ಚಿತ್ರ ನಿರ್ಮಿಸಲು ಮುಂದಾಗಿರುವುದು.ತಮ್ಮ ಹುಟ್ಟುಹಬ್ಬದ ದಿನದಂದು ಈ ವಿಷಯವನ್ನು ಧನುಷ್ ಟ್ವೀಟ್ ಮಾಡಿದ್ದಾರೆ. ಚಿತ್ರದ ನಾಯಕನಾಗಿ ಧನುಷ್ ಅವರೇ ಕಾಣಿಸಿಕೊಳ್ಳಲಿದ್ದಾರಂತೆ. ನಾಯಕಿಯಾಗಿ ಅಮಲಾ