PRPR ಧರ್ಮ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತಯಾರಾದ ಐ ಹೇಟ್ ಲವ್ ಸ್ಟೋರೀಸ್ ಚಿತ್ರದ ಮೂಲಕ ನಿರ್ದೇಶಕನಾಗಿ ಬಡ್ತಿ ಹೊಂದಿದ ಪುನೀತ್ ಮಲ್ಹೋತ್ರ ಅವರ ಹೊಸ ಚಿತ್ರ ಗೋರಿ ತೆರಾ ಪ್ಯಾರ್ ಮೇ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಇಮ್ರಾನ್ ಖಾನ್ ಮತ್ತು ಕರೀನಾ ಕಪೂರ್ ಇದ್ದಾರೆ. ಚಿತ್ರವನ್ನು ಕರಣ್ ಜೋಹರ್ ನಿರ್ಮಿಸಿದ್ದಾರೆ. ಫ್ರೆಂಡ್ಸ್, ಪಾರ್ಟಿ, ಡೇಟಿಂಗ್ ವಿಷಯದಲ್ಲಿ ಶ್ರೀರಾಮ್ ವೆಂಕಟೇಶ್ (ಇಮ್ರಾನ್ ಖಾನ್) ಸದಾ ಬ್ಯುಸಿ. ಆತನಿಗೆ ಜವಾಬ್ದಾರಿ