PRPR ರಜನಿಕಾಂತ್ ತಮ್ಮ ಮೇಲೆ ಪ್ರಭಾವ ಬೀರಿರುವುದು ನಿಜ. ಆದರೆ ನನ್ನನ್ನು ಅವರೊಂದಿಗೆ ಹೋಲಿಸುವುದನ್ನು ನಾನು ಇಷ್ಟಪಡುವುದಿಲ್ಲ. ಏಕೆಂದರೆ ಅವರೊಬ್ಬ ಮೇರು ನಟ ಎಂದಿದ್ದಾರೆ ಧನುಶ್. ರಜನಿ ಅವರ ಚಿತ್ರಗಳನ್ನು ನೋಡಿ ಬೆಳೆದವನು ನಾನು. ಹೀಗಾಗಿ ನನ್ನ ಮೇಲೆ ಅವರ ಪ್ರಭಾವ ಹೆಚ್ಚೇ ಇದೆ. ನಾನು ನಟಿಸಿರುವುದು ಕೇವಲ 26 ಚಿತ್ರಗಳಲ್ಲಿ ಮಾತ್ರ. ಹೀಗಿರುವಾಗ ಅವರೊಂದಿಗೆ ನನ್ನನ್ನು ಹೋಲಿಸಿಕೊಳ್ಳುವುದು ಎಷ್ಟು ಸರಿ ಎಂಬ ಪ್ರಶ್ನೆ ಎತ್ತಿದ್ದಾರೆ. ರಾಝಾನಾ ಚಿತ್ರ ನನ್ನ