PRPR ರಜನಿಕಾಂತ್ ಅವರ ಕೋಚಡಿಯಾನ್ ಚಿತ್ರ ಸಂಪೂರ್ಣವಾಗಿ ಮುಗಿದಿದೆ. ಅವರು ಮಾಡಬೇಕಿದ್ದ ಡಬ್ಬಿಂಗ್ ಕೂಡಾ ಪೂರ್ಣಗೊಂಡಿದೆ. ಚಿತ್ರದ ಒಂದು ಹಾಡನ್ನು ಅವರೇ ಹಾಡಿದ್ದಾರೆ ಕೂಡಾ. ಶೂಟಿಂಗ್ ಪೂರ್ಣಗೊಂಡು ಡಿಟಿಎಸ್ ಹಾಗೂ ಗ್ರಾಫಿಕ್ಸ್ ಕೆಲಸವೂ ಸಂಪೂರ್ಣಗೊಂಡಿದೆ. ಒಟ್ಟಾರೆಯಾಗಿ ಕಳೆದ ವರ್ಷದ ಇದ್ದ ಚಿತ್ರದ ನಿರೀಕ್ಷೆಗಳು ಈ ಮತ್ತೆ ಗರಿಗೆದರಿವೆ. ರವಿಕುಮಾರ್ ಎಷ್ಟು ಒಳ್ಳೆಯ ಚಿತ್ರ ಮಾಡಿದ್ದಾರೆಂದರೆ ಅದನ್ನು ನೋಡುವುದೇ ಸೊಗಸು. ನನ್ನನ್ನು ನಾನು ಎರಡು ಪಾತ್ರಗಳಲ್ಲಿ ನೋಡಿಕೊಂಡ ಬಳಿಕ ಹುಚ್ಚನಂತಾದೆ. ನನ್ನ