PR ಬಾಲಿವುಡ್ನ ಪ್ರತಿಭಾವಂತ ನಟಿ ಕಂಗನಾ ರನೌಟ್ . ಆಕೆ ತನ್ನ ತಾರ ಬದುಕನ್ನು ರಿಂದ ಆರಂಭಿಸಿದ ಳು . ಅಂದಿನಿಂದ ಕಂಗನಾ ಯಾವುದೇ ಬಗೆಯ ಇಮೇಜ್ ಗೂ ಒಳಪಡದೆ ತನ್ನ ಪ್ರತಿಬೆಯನ್ನು ತೋರಬಲ್ಲ ಪಾತ್ರಗಳನ್ನೂ ಮಾಡುತ್ತಾ ಎಲ್ಲರ ಗಮನ ಸೆಳೆದಿದ್ದಾಳೆ . ಆ ಕಾರಣದಿಂದ ಕಂಗನಾಳನ್ನು ರಜ್ಜೋ ಸಿನಿಮಾಕ್ಕೆ ನಿರ್ದೇಶಕ ವಿಶ್ವಾಸ್ ಪಾಟೀಲ್ ಯಾವುದೇ ಬಗೆಯ ಚಿಂತೆ ಇಲ್ಲದೆ ಆಯ್ಕೆ ಮಾಡಿದ್ದು. ಅತ್ಯಂತ ಫ್ಯಾಶನಬಲ್ ಪಾತ್ರದಲ್ಲಿ ಫ್ಯಾಶನ್ ಚಿತ್ರದಲ್ಲಿ