PRPR ಧನುಷ್ ಅಭಿನಯದ ಮೊದಲ ಹಿಂದಿ ಚಿತ್ರ ರಝಾನಾಗೆ ಉತ್ತಮ ಆರಂಭ ಸಿಕ್ಕಿದೆ. ಈ ಚಿತ್ರದಲ್ಲಿ ಧನುಶ್ ನಟನೆಗೆ ಎಲ್ಲರೂ ನೂರಕ್ಕೆ ನೂರು ಅಂಕ ನೀಡಿದ್ದಾರೆ. ತಮಿಳು ಚಿತ್ರರಂಗದಲ್ಲಿ ಬಹುತೇಕ ಎಲ್ಲಾ ರೀತಿಯ ಚಿತ್ರಗಳಲ್ಲಿ ಅಭಿನಯಿಸಿದ ಅನುಭವವಿರುವ ಧನುಷ್ಗೆ ಬಾಲಿವುಡ್ನಲ್ಲೂ ಉತ್ತಮ ಪ್ರತಿಕ್ರಿಯೆ ದೊರೆತಿರುವುದು ಖುಷಿ ನೀಡಿದೆಯಂತೆ. ಆನಂದ್ ರೈ ಚಿತ್ರದ ನಿರ್ದೇಶಕರು. ಇದೊಂದು ಪ್ರೇಮಕಥೆಯಾದರೂ ಅದರ ಹಿಂದೆ ನೋವಿದೆ. ಹದಿಹರೆಯದ ಪ್ರೇಮದ ಎಳೆಗಳನ್ನು ತೋರಿಸುತ್ತಲೇ ಪ್ರಬುದ್ಧತೆಯ ಕಡೆಗೆ ತಿರುಗುವ