PRPR ನಾಲ್ಕು ಗೋಡೆಗಳೊಳಗಿನ ಬೆಡ್ರೂಂ ಸೀನ್ಗಳಲ್ಲಿ ಸರಾಗವಾಗಿ ಅಭಿನಯಿಸಿ ಹೆಸರು ಮಾಡಿದವರು ಬಾಲಿವುಡ್ ನಟ ರಣದೀಪ್ ಹೂಡ. ಇದೀಗ ಅವರು ರಸ್ತೆಯಲ್ಲಿ ನಿಂತು ಸಿಗರೇಟು ಸೇದಿ ಸಿಕ್ಕಿಬಿದ್ದಿದ್ದಾರಂತೆ.ಉದಯ್ಪುರದಲ್ಲಿ ನಡೆಯುತ್ತಿರುವ ಪೂಜಾ ಭಟ್ ಅವರ ಬ್ಯಾಡ್ ಚಿತ್ರೀಕರಣದ ವೇಳೆ ಅವರಿಗೆ ಧಮ್ ಎಳೆಯಬೇಕು ಎಂದು ಎನಿಸಿದೆ. ಅದರಂತೆ ಸಾರ್ವಜನಿಕ ರಸ್ತೆಯಲ್ಲಿ ಸಿಗರೇಟ್ ಸೇದಿದ್ದು ಸಾರ್ವಜನಿಕರ ವಿರೋಧಕ್ಕೆ ಕಾರಣವಾಗಿದೆ.ರಾಜಸ್ಥಾನ ಪ್ರೊಹಿಬಿಷನ್ ಆಫ್ ಸ್ಮೋಕರ್ಸ ಆಂಡ್ ನಾನ್ ಸ್ಮೋಕರ್ಸ ಹೆಲ್ತ್ ಪ್ರೊಟೆಕ್ಷನ್ ಆಕ್ಟ್ 1999ರ