PR ಬಾಲಿವುಡ್ ನಲ್ಲಿ ಪ್ರೀತಿಯನ್ನು ತೆರೆಯ ಮೇಲೆ ತೋರಿಸಿದಷ್ಟು ವಿಶೇಷವಾಗಿ ನಿಜ ಬದುಕಲ್ಲಿ ಮುಂದುವರೆಸುವುದಿಲ್ಲ. ಅನೇಕ ಜೋಡಿಗಳು ಸೇರಿದಷ್ಟೆ ಸುಲಭವಾಗಿ ಹೃದಯ ಮುರುಕೊಂಡು ಬಿಡ್ತಾರೆ. ಈಗ ರಣಬೀರ್ ಕಪೂರ್ ಮತ್ತು ಕತ್ರಿನ ಕೈಫ್ ಕಥೆಯು ಹೀಗೆ ಆಗಿದೆ. ಈ ಜೋಡಿಯು ಪ್ರೇಮ ಮಾಡುತ್ತಾ ತಾವೆಷ್ಟು ಪ್ರೇಮಿಗಳು ಎನ್ನುವ ಸಂಗತಿಯನ್ನು ಜಗತ್ತಿಗೆ ತೋರಿಸಿದ್ದರು. ಇನ್ನೇನು ಮಾಡುವೆ ಆಗಿಯೇ ಬಿಡುತ್ತಾರೆ ಎನ್ನುವುದನ್ನು ಸಹ ನಿರೀಕ್ಷಿಸಲಾಗಿತ್ತು. ಆದರೆ ಅಂತಹ ಯಾವುದೇ ಸಂಗತಿ ನಡೆಯುವ ಸಾಧ್ಯತೆಯ