IFMIFM ರಣಬೀರ್-ಕತ್ರಿನಾ ಜೋಡಿಯ ಅಜಬ್ ಪ್ರೇಮ್ಕಿ ಖಜಬ್ ಪ್ರೇಮ್ ಕಹಾನಿ ಈಗ ಮದುವೆ ಮಂಟಪದ ತನಕ ಬಂದು ನಿಂತಿದೆ. ಇವರಿಬ್ಬರ ಮದುವೆಗೆ ಮನೆಯಲ್ಲಿ ಒಪ್ಪಿಗೆ ಸಿಕ್ಕಿದೆ ಎನ್ನುವ ಸುದ್ದಿ ಬಾಲಿವುಡ್ನಲ್ಲಿ ಹರಡಿದೆಯಂತೆ.ಯೇ ಜವಾನಿ ಹೇ ದೀವಾನಿ ಚಿತ್ರ ಹಿಟ್ ಆದಾಕ್ಷಣ ಅವರ ಪ್ರೇಮಸೌಧ ಮುರಿದು ಬಿತ್ತು ಎಂಬ ಗಾಸಿಪ್ ಹರಡಿತ್ತು. ಆದರೆ ರಣಬೀರ್ ಈ ಬಗ್ಗೆ ಚಕಾರವೆತ್ತಿರಲಿಲ್ಲ. ಹೊಚ್ಚ ಹೊಸ ಗಾಳಿ ಸುದ್ದಿಯೆಂದರೆ ರಣಬೀರ್ ಹಾಗೂ ಕತ್ರಿನಾ ಕೈಫ್ ಮದುವೆಗೆ