PR ಬಾಲಿವುಡ್ ಚಾಕೊಲೆಟ್ ಬಾಯ್ ರಣಬೀರ್ ಕಪೂರ್ ಬೆಂಗಳೂರಿನಲ್ಲಿ ಒಂದು ದಿನಗಳ ಮಟ್ಟಿಗೆ ಸೈಕಲ್ ನಲ್ಲಿ ಓಡಾಡಿಕೊಂಡಿದ್ದರು. ಅವರ ಮಾಜಿ ಪ್ರೇಯಸಿಯ ತವರಾದ ಬೆಂಗಳೂರಲ್ಲಿ ರಣಬೀರ್ ಗೆ ಏನ್ ಕೆಲಸ ಇತ್ತು ಎನ್ನಿಸುವುದು ಸಹಜ. ಅವರು ಇಲ್ಲಿ ಈಗ ನಡೆಯುತ್ತಿರುವ ಐ ಪಿ ಎಲ್ ಆಕ್ಷನ್ ನಲ್ಲಿ ಭಾಗಿಯಾಗಿದ್ದರು. ನಿರಂತರ ಕೆಲಸದ ನಡುವೆ ಅವರು ಹೋಟೆಲಿಗೆ ಬಂದು ಸೈಕ್ಲಿಂಗ್ ಮಾಡಿ ತಮ್ಮ ದೇಹಕ್ಕೆ ಬೇಕಾದ ವ್ಯಾಯಾಮ ನೀಡಿದರು. PR ರಣಬೀರ್