PR ರಣಬೀರ್ ಕಪೂರ್ ಅಭಿನಯದ ಬರ್ಫಿ ಹಾಗೂ ಯೇ ಜವಾನಿ ಹೈ ದಿವಾನಿ ಚಿತ್ರಗಳು ಸೂಪರ್ ಹಿಟ್ ಆಗಿತ್ತು ಗೊತ್ತೇ ಇದೆ. ಅವೆರಡು ಚಿತ್ರಗಳ ಖ್ಯಾತಿಯಿಂದ ರಣಬೀರ್ ಈಗ ಬಾಲಿವುಡ್ನ ಸೂಪರ್ಸ್ಟಾರ್ ನಾಯಕರಲ್ಲೊಬ್ಬ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರಿಂದ ಸಹಜವಾಗಿಯೇ ಅವರ ಮಾರ್ಕೆಟ್ ರೇಟ್ ಹೆಚ್ಚಳವಾಗಿದೆ. ಅದೂ ಒಂದೆರಡು ಕೋಟಿಗಳಲ್ಲ, ಹಿಂದಿನ ಚಿತ್ರಕ್ಕಿಂತ ಅವರು ದುಪ್ಪಟ್ಟು ಹೆಚ್ಚು ಹಣ ಪಡೆಯುತ್ತಿದ್ದಾರೆ. ಮುಂದಿನ ಚಿತ್ರಕ್ಕೆ ಅವರು ಪಡೆಯುತ್ತಿರುವ ಹಣ ಬರೋಬ್ಬರಿ 15