PR ಚಾಕಲೇಟ್ ಹೀರೋ ರಣಬೀರ್ ಕಪೂರ್ ಬಗ್ಗೆ ಈಗ ಹೆಚ್ಚಾಗಿ ಬರೆಯುವ ಸಂಗತಿ ಅಂದ್ರೆ ಆತನ ಪ್ರೀತಿ ಮತ್ತು ಆತನ ನಡುವೆ ಇರುವ ಅನೇಕ ಗಾಸಿಪ್ಗಳು . ಆದರೆ ಈ ಬಾರಿ ನಾವು ಹೇಳ ಹೊರಟಿರುವ ಸಂಗತಿ ತುಂಬಾ ಭಿನ್ನವಾಗಿದೆ. ಇಲ್ಲಿ ರಣಬೀರ್ ಸೇಲ್ಸ್ ಮ್ಯಾನ್ ಆದ ಕಥೆಯನ್ನು ತಿಳಿಸುವ ಪ್ರಯತ್ನ ಮಾಡ್ತಾ ಇದ್ದೀವಿ. ಒಂದು ಕಾಲೇಜಿನ ಬಳಿ ರಣಬೀರ್ ವಡ ಪಾವ್ ಮಾರಾಟ ಮಾಡಿದ್ದಾರೆ . ಆತ ಮಾರಾಟ