PR ಈ ಸುದ್ದಿ ಕೇಳಿ, ಪಾಪ ಹೀಗಾಗಬಾರದಿತ್ತು ಎಂದವರೇ ಹೆಚ್ಚಂತೆ. ಜನಸಾಮಾನ್ಯರಿಗೆ ಜ್ವರ ಬಂದರೆ ಯಾರು ಕೇಳುತ್ತಾರೆ ಹೇಳಿ. ಅದೇ ಸೆಲೆಬ್ರಿಟಿಗಳಿಗೆ ಸಣ್ಣ ಜ್ವರ ಬಂದರೂ ಅದು ದೊಡ್ಡ ಸುದ್ದಿ. ಈಗ ಜ್ವರ ಎಂಬ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದು ನಟ ರಣವೀರ್ ಸಿಂಗ್. ವೈದ್ಯಕೀಯ ಪರೀಕ್ಷೆಯಲ್ಲಿ ಅವರಿಗೆ ಡೆಂಗ್ಯೂ ಇರುವುದು ದೃಢಪಟ್ಟಿದೆಯಂತೆ. ಸದ್ಯ ಅವರು ಮುಂಬೈನ ಸುಬರ್ಬನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇತ್ತೀಚೆಗೆ ಗನ್ ಡೇ ಚಿತ್ರದ ಚಿತ್ರೀಕರಣಕ್ಕಾಗಿ ಪಶ್ಚಿಮ ಬಂಗಾಳಕ್ಕೆ