PR ಕನ್ನಡದ ಅನೇಕಾನೇಕ ಪ್ರತಿಭೆಗಳು ಕನ್ನಡಕ್ಕಿಂತ ಹೆಚ್ಚಾಗಿ ಬೇರೆ ಭಾಷೆಗಳಲ್ಲಿ ಬೆಳೆದದ್ದೇ ಹೆಚ್ಚು ಹೆಚ್ಚು. ಕಾರಣ ಅನೇಕವು ಇರ ಬಹುದಾದರು ನಮ್ಮ ಮನೆಯ ಅಂಗಳದ ಹೂಗಳು ಬೇರೆ ಆಲಯದ ದೇವನ ಪೂಜೆಗೆ ಸಂದಿವೆ ಅನ್ನೋದು ಸತ್ಯ. ಅಂತಹ ಪ್ರತಿಭೆಗಳಲ್ಲಿ ಕನ್ನಡದ ಸಾಹಸ ನಿರ್ದೇಶಕ ರವಿ ವರ್ಮ ಸಹ ಒಬ್ಬರು. ಆದರೆ ಇವರಿಗೆ ಕನ್ನಡದಲ್ಲೂ ಒಳ್ಳೆಯ ಅವಕಾಶಗಳಿವೆ. ಅದೇ ರೀತಿ ಇತ್ತೀಚಿಗೆ ಅವರು ಬಾಲಿವುಡ್ ನಲ್ಲೂ ತಮ್ಮ ಪ್ರತಿಭೆಯ ಘಮಲು ಹರಡೋಕೆ