PR ಭಾರತೀಯ ಚಿತ್ರರಂಗದ ಅನೇಕ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ಕೇವಲ ಒಂದು ಭಾಷೆಯಲ್ಲಿ ಮಾತ್ರವಲ್ಲ ಎಲ್ಲಾ ಭಾಷೆಗಳಲ್ಲೂ ತೋರಿ ಗೆದ್ದಿದ್ದಾರೆ. ಕೇವಲ ಅವರು ವೈಯುಕ್ತಿಕವಾಗಿ ಗೆದ್ದಿರುವುದು ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವು ಅವರ ಸಾಧನೆಯ ಬಗ್ಗೆ ಗುರುತಿಸುವಂತೆ ತಮ್ಮ ಸಾಧನೆ ತೋರಿದ್ದಾರೆ. ಆ ಪಟ್ಟಿಗೆ ಅನೇಕ ನಟ-ನಟಿಯರು, ತಾಂತ್ರಿಕ ವರ್ಗದವರು ಸೇರಿದ್ದಾರೆ. ಛಾಯಾಗ್ರಾಹಕ ಮತ್ತು ನಿರ್ದೇಶಕ ರವಿವರ್ಮನ್ ಸಹ ಇಂತಹ ಲಿಸ್ಟಿನಲ್ಲಿ ಇದ್ದಾರೆ. 2013ರಲ್ಲಿ ಭರ್ಜರಿ ಯಶಸ್ಸು ನೀಡಿದ ದೀಪಿಕಾ